Monday, January 30, 2017

Article 371(J)

ಹೈದರಬಾದ್ ಕರ್ನಾಟಕ ಹೋರಾಟ ಸಮಿತಿ,
ಜಿಲ್ಲಾ ಯುವ ಘಟಕ, ಕೊಪ್ಪಳ
ಪಿಠೀಕೆ
ಹೈದ್ರಾಬಾದ ಕರ್ನಾಟಕಕ್ಕೆ ಸಂವಿಧಾನದ 371ಜೆ ಕಾನೂನು 01-01-2013 ರಿಂದ ಈ ರಾಜ್ಯದಲ್ಲಿ ಜಾರಿಯಾಗಿರುತ್ತದೆ. ಯಾವುದೇ ಕಾನೂನು ಅದರ ಫಲಾನುಭವಿ ತಿಳಿದುಕೊಳ್ಳದೇ ಇದ್ದರೆ ಅಂತಹ ಕಾನೂನು ಸರಕಾರ ಕೋಲ್ಡ್ ಸ್ಟೋರೇಜ್ ಸೇರುತ್ತದೆ. ಕೆಲವು ವರ್ಷಗಳ ನಂತರ ಸರಕಾರವೇ ಆ ಕಾನೂನು ಮರೆತು ಬಿಡುವ ಸಂಭವವಿದೆ. ಹೈದ್ರಾಬಾದ ಕರ್ನಾಟಕದ ಜನತೆ ಕಾನೂನು ಜಾರಿಯಾಗಿ ಮೂರು ವರ್ಷಗಳಾದರೂ ಇಲ್ಲಿಯವರೆಗೂ ಅದನ್ನು ತಿಳಿದುಕೊಳ್ಳುವ ಗೋಜಿಗೆ ಹೋಗಿಲ್ಲದಿರುವದು ದುರಂತವೇ ಸರಿ. 371ಜೆ ಅರ್ಹತಾ ಪ್ರಮಾಣ ಪತ್ರ ಪಡೆದರೆ ನೌಕರಿ ಸಿಕ್ಕಷ್ಟು ಖುಷಿ 
ಪಡುವ ವ್ಯವಸ್ಥೆ ಈ ಭಾಗದಲ್ಲಿ ನಿರ್ಮಾಣ ಆಗಿರುವದು ಈ ಕಾನೂನು ಜಾರಿಯಲ್ಲಿ ಸರಕಾರ ತೋರಿಸುವ ನಿಷ್ಖಾಳಜಿ ಎದ್ದು ಕಾಣುತ್ತಿದೆ.ಕಾರಣ, ಹೈದ್ರಾಬಾದ ಕರ್ನಾಟಕದ ಜನತೆಗೆ ಸುಲಭವಾಗಿ 371ಜೆ ಕಾನೂನು ಅರ್ಥವಾಗುವ ರೀತಿಯಲ್ಲಿ ಸರಳ ಭಾಷೆಯಲ್ಲಿ ಈ ತಂತ್ರಜ್ಞಾನದ ಮೂಲಕ ತಿಳಿಸುವ ಉದ್ದೇಶದಿಂದ ಇದನ್ನು ಅಭಿವೃದ್ದಿಪಡಿಸಲಾಗಿದೆ. ಈ ಮೂಲಕ ಸಂವಿಧಾನದ ಆಶಯವು 

ಈಡೇರಲಿ ಎನ್ನುವದು ನಮ್ಮ ಬಯಕೆ.



ಪೀಠಿಕೆ


ಆದೇಶಗಳು
ಮಿಸಲಾತಿ
ಶಿಕ್ಷಣ

ಹೈ..ಪ್ರ ಒಳಗೆ

ಹೈ..ಪ್ರ ಹೊರಗೆ
 ಕಲಂ 371(ಜೆ)
ಪೀಠಿಕೆ
ನಿಯಮಗಳು
ಹಕ್ಕುಗಳು
ಉಪಯೋಗಗಳು
·      ಪ್ರಸ್ತುತ
·      ನೇಮಕಾತಿ
ಆದೇಶಗಳು
ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಶೇ70 ರಷ್ಟು ಸೀಟುಗಳು ಪ್ರದೇಶದ ವಿದ್ಯಾರ್ಥಿಗಳಿಗೆ ಮೀಸಲು
ರಾಜ್ಯದ ಇತರೆ ಪ್ರದೇಶದಲ್ಲಿ ಇರುವ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಶೇ.8 ರಷ್ಟು ಸೀಟುಗಳು ಹೈದ್ರಾಬಾದ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ಮೀಸಲು
ಉದ್ಯೋಗ

ಹೈ..ಪ್ರ ಒಳಗೆ

ಹೈ..ಪ್ರ ಹೊರಗೆ
ಜಿಲ್ಲೆಗಳು
ಪೀಠಿಕೆ
ಸ್ಥಳಗಳು
ಜನಸಂಖ್ಯೆ
ಶಿಕ್ಷಣ
ಸಾಹಿತ್ಯ
ರಾಜಕೀಯ
ಇತಿಹಾಸ
ಸ್ವಾತಂತ್ರ್ಯಹೋರಾಟಗಾರರು

ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಮಂಜೂರಾಗಿರುವ ಒಟ್ಟು ಹುದ್ದೆಗಳಲ್ಲಿ
1. ಗ್ರೂಪ್- ಶೇ75  
2. ಗ್ರೂಪ್-ಬಿ ಶೇ75
3. ಗ್ರೂಪ್-ಸಿ ಶೇ80
4. ಗ್ರೂಪ್-ಡಿ ಶೇ 85
ಹುದ್ದೆಗಳು

ಹೈದ್ರಾಬಾದ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಮೀಸಲು         
ಹೈದ್ರಾಬಾದ ಕರ್ನಾಟಕ ಪ್ರದೇಶ ಹೊರತು ಪಡಿಸಿ ಬೇರೆ ಪ್ರದೇಶದಲ್ಲಿ ಮಂಜೂರಾಗಿರುವ ಒಟ್ಟು ಹುದ್ದೆಗಳಲ್ಲಿ
1. ರಾಜ್ಯದ  ರಾಜಧಾನಿ ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಎಲ್ಲ ಕಛೇರಿಗಳು/ನಿಗಮ/ನಿಕಾಯ/ಸಂಸ್ಥೆಗಳು
2. ರಾಜ್ಯ ಮಟ್ಟದ ಎಲ್ಲ ಕಛೇರಿ/ನಿಗಮ/ಸಂಸ್ಥೆಗಳಲ್ಲಿ
3. ರಾಜ್ಯದ ಇತರೆ ಪ್ರದೆಶದಲ್ಲಿ ಇರುವ ಎಲ್ಲ ವಿಶ್ವವಿದ್ಯಾಲಯಗಳಲ್ಲಿ
ಮಂಜೂರಾಗಿರುವ ಒಟ್ಟು ಹುದ್ದೆಗಳಲ್ಲಿ ಶೇ 8 ರಷ್ಟು ಹುದ್ದೆಗಳು ಹೈದ್ರಾಬಾದ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಮೀಸಲು


371 (ಜೆ) ವಾಸಸ್ಥಳ ಪ್ರಮಾಣ ಪತ್ರ ಅನುಬಂಧ-ಬಿ

ಬೇಕಾದ ದಾಖಲೆಗಳು

ಕಛೇರಿಗಳು

ಅವಧಿ

1. ಆಧಾರ ಕಾರ್ಡ್
2. ರೇಷನ್ ಕಾರ್ಡ್
3. ಮತದಾರರ ಗುರುತಿನ ಚೀಟಿ
4. ಆಸ್ತಿ ತೆರಿಗೆ ರಶೀದಿ

ಮೇಲಿನ ಎಲ್ಲಾ ದಾಖಲೆಗಳಿಗೆ ದೃಢೀಕರಣ ಮಾಡಿಸಿ ಕಛೇರಿಗೆ ಸಲ್ಲಿಸಬೇಕು.

ಅಭ್ಯರ್ಥಿಯು ತಂದೆ-ತಾಯಿಯ ಪ್ರಮಾಣ ಪತ್ರಗಳ ಆಧಾರದಲ್ಲಿ ಕ್ಲೇಮು ಮಾಡಿದಲ್ಲಿ ವಾರಸಾ ಪ್ರಮಾಣ ಪತ್ರ ಪಡೆಯುವದು.




ನಾಡ ಕಛೇರಿಗೆ ಸಲ್ಲಿಸಿ ಸ್ವೀಕೃತಿ ಪಡೆದುಕೊಳ್ಳಬೇಕು.





  ಕನಿಷ್ಠ 30 ದಿನಗಳು

371 (ಜೆ) ಪ್ರಮಾಣ ಪತ್ರ ಪಡೆಯುವುದು ಹೇಗೆ?
1. ಜನನ ಪ್ರಮಾಣ ಪತ್ರ         ಅಥವಾ
2. ವ್ಯಾಸಂಗ ಪ್ರಮಾಣ ಪತ್ರ       ಅಥವಾ
3.  ವಾಸಸ್ಥಳ ಪ್ರಮಾಣ ಪತ್ರ  ಹಾಗೂ
4.  ಆಧಾರ ಕಾರ್ಡ್
5.  ರೇಷನ್ ಕಾರ್ಡ್
6.  ಮತದಾರರ ಗುರುತಿನ ಚೀಟಿ

ಮೇಲಿನ ಎಲ್ಲಾ ದಾಖಲೆಗಳಿಗೆ ದೃಢೀಕರಣ ಮಾಡಿಸಿ ಕಛೇರಿಗೆ ಸಲ್ಲಿಸಬೇಕು.

ಅಭ್ಯರ್ಥಿಯು ತಂದೆ-ತಾಯಿಯ ಪ್ರಮಾಣ ಪತ್ರಗಳ ಆಧಾರದಲ್ಲಿ ಕ್ಲೇಮು ಮಾಡಿದಲ್ಲಿ ವಾರಸಾ ಪ್ರಮಾಣ ಪತ್ರ ಸಲ್ಲಿಸುವದು.




ನಾಡಕಛೇರಿಗೆ
(.ಸಿ ಆಫೀಸ್)
ಸಲ್ಲಿಸಿ ಸ್ವೀಕೃತಿ ಪಡೆದು ಕೊಳ್ಳಬೇಕು.





ಕನಿಷ್ಠ 30 ದಿನಗಳು











No comments:

Post a Comment